ಅದು 2007, ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿತ್ತು.
2/ 14
ಪಂದ್ಯದ 19ನೇ ಓವರ್ ಎಸೆಯಲು ಬಂದ ಸ್ಟುವರ್ಟ್ ಬ್ರಾಡ್ ಕನಸು ಮನಸಲ್ಲೂ ಊಹಿಸದ ಘಟನೆಯೊಂದು ನಡೆದೇ ಹೋಯಿತು. ಹೌದು, ಬ್ರಾಡ್ 6 ಎಸೆತಗಳಲ್ಲೂ ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್ ಅಪರೂಪದ ದಾಖಲೆ ನಿರ್ಮಿಸಿದರು.
3/ 14
ಎಲ್ಲರೂ ಸ್ಟುವರ್ಟ್ ಬ್ರಾಡ್ ಎಂಬ ಬೌಲರ್ನ ಕೆರಿಯರ್ ಮುಗೀತು ಎಂದೇ ಅಂದುಕೊಂಡಿದ್ದರು. ಖುದ್ದು ಸ್ಟುವರ್ಟ್ ತಂದೆ ಕ್ರಿಸ್ ಬ್ರಾಡ್ ಕೂಡ ಯುವಿ ಬಳಿ ಬಂದು ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆಯಲ್ಲಾ ಎಂದಿದ್ದರು.
4/ 14
ಆದರೆ ಆ ಕಹಿ ಘಟನೆಯನ್ನು ಮೆಟ್ಟಿ ನಿಂತು ಇಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ ಅದೇ ಸ್ಟುವರ್ಟ್ ಬ್ರಾಡ್. 13 ವರ್ಷಗಳ ಹಿಂದೆ ವಿಲನ್ ಆಗಿದ್ದ ಅದೇ ಬ್ರಾಡ್ ಇಂದು ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.
5/ 14
ಇಂತಹದೊಂದು ಸಾಧನೆ ಮಾಡಿದ ವಿಶ್ವದ 4ನೇ ವೇಗಿ ಹಾಗೂ 7ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಇಂಗ್ಲೆಂಡ್ನ 2ನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
6/ 14
ಇಂಗ್ಲೆಂಡ್ನ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಈ ಸಾಧನೆ ಮೆರೆದರು. 140ನೇ ಟೆಸ್ಟ್ ಪಂದ್ಯವಾಡಿದ ಬ್ರಾಡ್ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಪಡೆಯುವುದರೊಂದಿಗೆ 500 ವಿಕೆಟ್ ಉರುಳಿಸಿದ ಕೀರ್ತಿಗೆ ಪಾತ್ರರಾದರು.
7/ 14
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಹೀಗಿದೆ:
8/ 14
1- ಮುತ್ತಯ್ಯ ಮುರಳೀಧರನ್ (800).
9/ 14
2- ಶೇನ್ ವಾರ್ನ್ (708)
10/ 14
3- ಅನಿಲ್ ಕುಂಬ್ಳೆ ( 619)
11/ 14
4- ಅ್ಯಂಡರ್ಸನ್ (619)
12/ 14
5- ಗ್ಲೆನ್ ಮೆಕ್ ಗ್ರಾಥ್ ( 563)
13/ 14
6- ಕಟ್ನಿ ವಾಲ್ಶ್ (519)
14/ 14
7- ಸ್ಟುವರ್ಟ್ ಬ್ರಾಡ್- (500)
First published:
114
ಅಂದು ವಿಲನ್...ಇಂದು ಹೀರೋ: ಲೆಜೆಂಡ್ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆ..!