ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಧನಾಧನ್ ಹೊಡೆತಗಳು. ಬ್ಯಾಟ್ಸ್ಮನ್ಗಳು ಬೌಲರ್ಗಳ ಮೇಲೆ ಸಿಡಿದು ಸಿಕ್ಸರ್ಗಳ ಮಳೆಗರೆಯುತ್ತಾರೆ. ಸನ್ರೈಸರ್ಸ್ ಬೌಲರ್ಗಳ ಬಾಲುಗಳಿಗೆ ಸಿಕ್ಸರ್ ಬಾರಿಸುವುದರಲ್ಲಿ ಸಂಜು ಸ್ಯಾಮ್ಸನ್ ಮುಂದಿದ್ದಾರೆ. ಸನ್ ರೈಸರ್ಸ್ ವಿರುದ್ಧ ಈಗಾಗಲೇ 615 ರನ್ ಸಿಡಿಸಿರುವ ಸ್ಯಾಮ್ಸನ್ ಪ್ರದರ್ಶನವನ್ನು ಕಾಧುನೋಡಬೇಕಿದೆ. ಸ್ಯಾಮ್ಸನ್ ಸನ್ ರೈಸರ್ಸ್ ವಿರುದ್ಧ ಸತತ 21 ಸಿಕ್ಸರ್ ಬಾರಿಸಿದ್ದಾರೆ.