HBD David Miller: ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ಯಾಚ್‌ಗಳನ್ನು ಹಿಡಿದ ಕಿಲ್ಲರ್​ ಮಿಲ್ಲರ್​!

Happy Birthday David Miller: ಡೇವಿಡ್ ಮಿಲ್ಲರ್ ಎಡಗೈ ಸ್ಫೋಟಕ ಬ್ಯಾಟ್ಸ್ಮನ್. ಮೈದಾನದಲ್ಲಿ ದೊಡ್ಡ ಸಿಕ್ಸರ್ ಬಾರಿಸುವುದಕ್ಕೆ ಹೆಸರುವಾಸಿ. ODI ಮತ್ತು T20 ಕ್ರಿಕೆಟ್​ನಲ್ಲಿ ಸ್ಟ್ರೈಕ್ ರೇಟ್ 100ಕ್ಕಿಂತ ಹೆಚ್ಚಿರುವ ಕೆಲವೇ ಆಟಗಾರರಲ್ಲಿ ಮಿಲ್ಲರ್ ಒಬ್ಬರು. ಮಿಲ್ಲರ್ 143 ODIಗಳು ಮತ್ತು 96 T20I ಗಳಲ್ಲಿ ಆಫ್ರಿಕನ್ ತಂಡವನ್ನು ಪ್ರತಿನಿಧಿಸಿದ್ದಾರೆ.

First published: