ಇನ್‍ಸ್ಟಾಗ್ರಾಮ್‍ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಕಿದ ಫೋಟೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರಕ್ಕೆ ಟೀಂ ಇಂಡಿಯಾ ಮಾಜಿ ನಾಯಕನ ಮಗಳು ಸನಾ ಗಂಗೂಲಿ ಮಾಡಿರುವ ಕಮೆಂಟ್.
2/ 17
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚಾರಿತ್ರಿಕ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯ ಆಯೋಜನೆ ಗಂಗೂಲಿ ಮಹತ್ತರ ಪಾತ್ರ ವಹಿಸಿದ್ದರು.
3/ 17
ಚೊಚ್ಚಲ ಡೇ-ನೈಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 46 ರನ್ಗಳಿಂದ ಟೀಂ ಇಂಡಿಯಾ ಜಯಭೇರಿ ಬಾರಿಸಿತ್ತು. ಈ ಪಂದ್ಯದ ಗೆಲುವಿನೊಂದಿಗೆ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
4/ 17
ಇದೇ ಖುಷಿಯಲ್ಲಿ ಸೌರವ್ ಗಂಗೂಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ವೇಳೆ ತೆಗೆದುಕೊಂಡಿದ್ದ ಫೋಟೋವೊಂದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.
5/ 17
ತುಸು ಗಂಭೀರವಾಗಿಯೇ ನಿಂತಿದ್ದ ಗಂಗೂಲಿಯ ಫೋಟೋಗೆ ಮಗಳು ಸನಾ ಗಂಗೂಲಿ ಪ್ರತಿಕ್ರಿಯೆ ನೀಡಿದ್ದರು.
6/ 17
ನಿಮಗೆ ಇಷ್ಟವಾಗದಂತದ್ದು ಅಲ್ಲೇನಿತ್ತು ಎಂದು ಸನಾ ಪ್ರಶ್ನಿಸಿದ್ದರು.
7/ 17
ಇದಕ್ಕೆ ರಿಪ್ಲೈ ನೀಡಿದ ದಾದಾ, ನೀನು ಹೇಳಿದ ಮಾತನ್ನು ಕೇಳುತ್ತಿಲ್ಲವಲ್ಲ ಎಂಬಾರ್ಥದಲ್ಲಿ ಕಾಲೆಳೆದಿದ್ದರು.
8/ 17
ಅತ್ತ ತಂದೆ ಕಾಲೆಳೆಯುತ್ತಿದ್ದಂತೆ, ಸನಾ ಕೂಡ ಎಲ್ಲವೂ ನಿಮ್ಮಿಂದಲೇ ಕಲಿಯುತ್ತಿದ್ದೇನೆ ಎಂದು ಹೇಳಿ ತಂದೆಯನ್ನು ಟ್ರೋಲ್ ಮಾಡಿದ್ದಾರೆ.
9/ 17
ಈ ಅಪ್ಪ-ಮಗಳ ಕಮೆಂಟ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
10/ 17
ತಂದೆಗೆ ತಕ್ಕ ಮಗಳು ಎಂದು ಸೌರವ್ ಗಂಗೂಲಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
11/ 17
ಸನಾ ಗಂಗೂಲಿ
12/ 17
ಸನಾ ಗಂಗೂಲಿ
13/ 17
ಸನಾ ಗಂಗೂಲಿ
14/ 17
ಸನಾ ಗಂಗೂಲಿ
15/ 17
ಸನಾ ಗಂಗೂಲಿ
16/ 17
ಸನಾ ಗಂಗೂಲಿ
17/ 17
ಸನಾ ಗಂಗೂಲಿ
First published:
117
'ನಾನು ಕಲಿತಿದ್ದೇ ನಿಮ್ಮಿಂದ': ಸೌರವ್ ಗಂಗೂಲಿಯ ಕಾಲೆಳೆದ ಮಗಳು ಸನಾ
ಇನ್‍ಸ್ಟಾಗ್ರಾಮ್‍ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಕಿದ ಫೋಟೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರಕ್ಕೆ ಟೀಂ ಇಂಡಿಯಾ ಮಾಜಿ ನಾಯಕನ ಮಗಳು ಸನಾ ಗಂಗೂಲಿ ಮಾಡಿರುವ ಕಮೆಂಟ್.