Sourav Ganguly: ಸಚಿನ್-ಗಂಗೂಲಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವಿಲ್ಲವಂತೆ

ಸಚಿನ್‌ ಮತ್ತು ಸೌರವ್‌ ವಿಶ್ವ ಶ್ರೇಷ್ಠ ಬೌಲಿಂಗ್‌ ಪಡೆಯ ಎದುರು ಭಾರತದ ಪರ ಇನಿಂಗ್ಸ್‌ ಆರಂಭಿಸುತ್ತಿದ್ದರು. ವಾಸೀಂ ಅಕ್ರಮ್‌, ವಕಾರ್‌ ಯೂನಿಸ್‌, ಕರ್ಟ್ನಿ ವಾಲ್ಷ್‌, ಕರ್ಟ್ಲಿ ಎಂಬ್ರೋಸ್‌, ಗ್ಲೆನ್‌ ಮೆಗ್ರಾತ್‌, ಅಲಾನ್‌ ಡೊನಾಲ್ಡ್‌, ಶಾನ್‌ ಪೊಲಾಕ್‌, ಬ್ರೆಟ್‌ ಲೀ, ಲಸಿತ್‌ ಮಾಲಿಂಗ ಮತ್ತು ಚಮಿಂಡಾ ವಾಸ್‌ ಅವರಂತಹ ವಿಶ್ವ ಶ್ರೇಷ್ಠರ ಬೌಲರುಗಳನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದ್ದರು.

First published: