Shoaib Akhtar: ನನ್ನ ಬೌಲಿಂಗ್​ನಲ್ಲಿ ಧೈರ್ಯವಾಗಿ ಬ್ಯಾಟ್ ಬೀಸಿದ ಏಕೈಕ ಬ್ಯಾಟ್ಸ್​ಮನ್ ಇವರೇ..!

Shoaib Akhtar: ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಅಖ್ತರ್ ಬೌನ್ಸರ್ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿ ಕಾಡಿದ್ದರು. ಹಾಗೆಯೇ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ  11 ಕ್ಕೆ 4 ವಿಕೆಟ್ ಕಿತ್ತು ಮಿಂಚಿದ್ದರು.

First published: