1983 ವಿಶ್ವಕಪ್ ಚಿತ್ರದಲ್ಲಿ ಕ್ರಿಕೆಟಿಗರ ಮಕ್ಕಳೇ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..!

ಈ ಚಿತ್ರದಲ್ಲಿ ಟೀಮ್ ಇಂಡಿಯಾ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ಹಂಕ್ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯ. ಆದರೆ ಉಳಿದ ಕ್ರಿಕೆಟಿಗರ ಪಾತ್ರಗಳಲ್ಲಿ ಯಾರು ನಟಿಸಿದ್ದಾರೆ ಗೊತ್ತಾ?

First published: