VVS Laxman: ಭವಿಷ್ಯದಲ್ಲಿ ಟೀಮ್ ಇಂಡಿಯಾ ಈತನಿಂದ ಹಲವು ಪಂದ್ಯಗಳನ್ನು ಗೆಲ್ಲಲಿದೆ..!

ಟೀಮ್ ಇಂಡಿಯಾ ಎ ಪರ ಆಡಿದಾಗಲೂ, ಪಂಜಾಬ್ ಪರ ಕಣಕ್ಕಿಳಿದಾಗಲೂ ಸ್ಥಿರ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಹ್ಯಾಝಲ್‌ವುಡ್‌, ಸ್ಟಾರ್ಕ್ ಮತ್ತು ಕಮ್ಮಿನ್ಸ್‌ರ ವೇಗದ ಬೌಲಿಂಗ್ ದಾಳಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಮಾಡುವುದು ಎಂದಿಗೂ ಸುಲಭವಲ್ಲ.

First published: