ಪಿಸಿಬಿಯಲ್ಲಿ ಅವಕಾಶ ಕೊಟ್ಟರೆ ಪಾಕಿಸ್ತಾನ ತಂಡಕ್ಕೆ ಒಂದು ಡಜನ್ ಆಟಗಾರರನ್ನು ಕೊಡುತ್ತೇನೆ; ಶೋಯೆಬ್ ಅಖ್ತರ್

Shoaib Akhtar: ನಾನು ಯುವಕನಾಗಿದ್ದಾಗ ಮನೆ ಹತ್ತಿರದ ಎರಡು ಗುಡ್ಡವನ್ನು ಕನಿಷ್ಠ ನೂರು ಬಾರಿ ಹತ್ತುತ್ತಿದೆ. ಬಳಿಕ ಒಂದು ಗುಡ್ಡದಿಂದ ಇನೊಂದು ಗುಡ್ಡಕ್ಕೆ ಕಲ್ಲು ಎಸೆಯುತ್ತಿದ್ದೆ. ವೇಗವಾಗಿ ಎಸೆಯುವ ಹುಚ್ಚು ಹಿಡಿದಿದ್ದೇ ಇಲಿಂದ.

First published: