ಪ್ರೇಕ್ಷಕರಿಲ್ಲದೆ ಕ್ರಿಕೆಟ್ ಆಡುವುದು ಎಂದರೆ ವಧುವೇ ಇಲ್ಲದೆ ಮದುವೆ ಮಾಡಿದಂತೆ; ಅಖ್ತರ್​​

Shoaib Akhtar: ಬಾಬರ್ ಅಜಂ ರೂಪದಲ್ಲಿ ಪಾಕಿಸ್ತಾನಕ್ಕೆ ಉತ್ತಮ ಆಟಗಾರ ಸಿಕ್ಕಿದ್ದಾನೆ. ಪಾಕಿಸ್ತಾನಕ್ಕೆ ಈಗ ಉತ್ತಮ ನಾಯಕನ ಅಗತ್ಯವಿದೆ. ಎಲ್ಲಿಯವರೆಗೆ ಬೌಲರ್ ತಂಡದ ನಾಯಕರಾಗುವುದಿಲ್ಲವೋ ಅಲ್ಲಿಯ ತನಕ ತಂಡ ಗೆಲ್ಲುವುದಿಲ್ಲ. ಬಾಬರ್ ಅಜಂ ಯುವ ಆಟಗಾರ. ಆತನಿಗೆ ನಾಯಕತ್ವ ನೀಡಿರುವುದು ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

First published: