Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

Shikhar Dhawan Ayesha Mukherjee divorce: ಟೀಂ ಇಂಡಿಯಾದ ಗಬ್ಬರ್ ಸಿಂಗ್ ಎಂದೇ ಖ್ಯಾತಿ ಗಳಿಸಿರುವ ಕ್ರಿಕೆಟಿಗ ಶಿಖರ್ ಧವರ್ ದಾಂಪತ್ಯದಲ್ಲಿ ಬಿರುಗಾಳಿ ಎದಿದೆ. 9 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಶಿಖರ್ ಧವನ್ ಹಾಗೂ ಪತ್ನಿ ಅಯೇಷಾ ಮುಖರ್ಜಿ ಮುಂದಾಗಿದ್ದಾರೆ. 2012ರಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದ ಜೋಡಿ ದೂರವಾಗುತ್ತಿದ್ದಾರೆ. ಡಿವೋರ್ಸ್ ಬಗ್ಗೆ ಅಯೇಷಾ ಮುಖರ್ಜಿ ಇನ್ಸ್ಟಾಗ್ರಾಂನಲ್ಲಿ ದೃಢಪಡಿಸಿದ್ದಾರೆ.

First published:

  • 15

    Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

    ಶಿಖರ್-ಅಯೇಷಾ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ  ಮದುವೆಯಾಗಿದ್ದರು. ಅಯೇಷಾಗೆ ಶಿಖರ್ ಜೊತೆಗೆ 2ನೇ ಮದುವೆಯಾಗಿತ್ತು. ಮೊದಲನೇ ಮದುವೆಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದರು.

    MORE
    GALLERIES

  • 25

    Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

    ಇಬ್ಬರು ಮಕ್ಕಳಿರುವ ವಿಚ್ಛೇದಿತೆಯನ್ನು ಮದುವೆಯಾಗುವುದು ಶಿಖರ್ ಮನೆಯವರಿಗೆ ಇಷ್ಟವಿರಲಿಲ್ಲ. ಜೊತೆಗೆ ಅಯೇಷಾ ವಯಸ್ಸಿಯಲ್ಲಿ ಶಿಖರ್ಗಿಂತ 10 ವರ್ಷ ದೊಡ್ಡವರು. ವಯಸ್ಸಿನ ಅಂತರವೂ ಅವರ ಮದುವೆಗೆ ಅಡ್ಡಿ ಬಂದಿತ್ತು.

    MORE
    GALLERIES

  • 35

    Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

    ಆದರೆ ವಿರೋಧ ನಡುವೆಯೂ 2012ರಲ್ಲಿ ಶಿಖರ್ ಮದುವೆಯಾದರು. ಪತ್ನಿಯ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. 2014ರಲ್ಲಿ ಶಿಖರ್-ಅಯೇಷಾಗೆ ಗಂಡು ಮಗು ಹುಟ್ಟಿದ್ದು ಝೋರೋವರ್ ಧವನ್ ಅಂತ ಹೆಸರಿಟ್ಟಿದ್ದಾರೆ.

    MORE
    GALLERIES

  • 45

    Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

    ಇನ್ನು ಶಿಖರ್-ಅಯೇಷಾ ಪ್ರೀತಿ ಶುರುವಾಗಿದ್ದು ಫೇಸ್ ಬುಕ್ ನಿಂದ ಅಂತೆ. ಅಂಗ್ಲೋ ಇಂಡಿಯನ್ ಆಗಿರುವ ಅಯೇಷಾ ಆಸ್ಟ್ರೇಲಿಯಾದಲ್ಲಿ ಕಿಕ್ ಬಾಕ್ಸಿಂಗ್ ಕ್ರೀಡಾಪಟುವಾಗಿದ್ದರು. ಇಬ್ಬರು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದರು.

    MORE
    GALLERIES

  • 55

    Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

    ಕೆಲವೊಮ್ಮೆ ಸಂಬಂಧಗಳು ಅಂತ್ಯ ಕಾಣುತ್ತವೆ. ಅದರಿಂದ ನಾವು ಸಾಕಷ್ಟ ಕಲಿತಿರುತ್ತೇವೆ. ಮುರಿದು ಬಿದ್ದ ಸಂಬಂಧಗಳು ನಮ್ಮನ್ನು ಸ್ಟ್ರಾಂಗ್ ಮಾಡುತ್ತವೆ ಎಂದು ಅಯೇಷಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡಿವೋರ್ಸ್ ಬಗ್ಗೆ ಬರೆದುಕೊಂಡಿದ್ದಾರೆ.

    MORE
    GALLERIES