MS Dhoni: ನಿವೃತ್ತಿ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿಗೆ ಬಿಗ್ ಆಫರ್..!

2020ರಲ್ಲಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​ ಆಯೋಜಿಸಲು ಉದ್ದೇಶಿಸಿದ್ದ ದ ಹಂಡ್ರೆಡ್ ಟೂರ್ನಿಯನ್ನು ಮುಂದೂಡಲಾಗಿದೆ. ಅಷ್ಟೇ ಅಲ್ಲದೆ ಈ ಟೂರ್ನಿಗಾಗಿ ಮಾಡಲಾಗಿದ್ದ ಆಟಗಾರರ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.

First published: