Shahid Afridi: ಪಾಕಿಸ್ತಾನಿ ವೇಗದ ಬೌಲರನ್ನು ಅಳಿಯನನ್ನಾಗಿ ಸ್ವೀಕರಿಸಲಿರುವ ಶಾಹಿದ್ ಅಫ್ರಿದಿ!

Aqsa Afridi: ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿ, ಆಲ್​ರೌಂಡರ್ ಆಗಿ ಮೆರೆದ ಶಾಹಿದ್ ಅಫ್ರಿದಿ ತಂಡದ ಜಯಕ್ಕೆ ಅನೇಕ ಬಾರಿ ಕಾರಣರಾದವರು. ಇದೀಗ ಅವರ ಕುಟುಂಬದಲ್ಲಿ ವಿವಾಹದ ಸುದ್ದಿಯೊಂದು ಕೇಳಿಬಂದಿದೆ. ಅದೇನೆಂದರೆ ಅಫ್ರಿದಿ ಹಿರಿಯ ಮಗಳಿಗೆ ಮದುವೆ ಪ್ರಸ್ತಾಪ ನಡೆದಿದ್ದು, ಪಾಕಿಸ್ತಾನಿ ಫಾಸ್ಟ್ ಬೌಲರ್ ಒಬ್ಬರ ಜೊತೆಗೆ ಆಕೆಯನ್ನು ವಿವಾಹ ಮಾಡಿಕೊಡುವುದಾಗಿ ನಿರ್ಧರಿಸಲಾಗಿದೆಯಂತೆ.

First published: