ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ; ಮೌನ ಮುರಿದ ಪಾಕಿಸ್ತಾನ ಯುವ ಕ್ರಿಕೆಟಿಗ

ಪಾಕ್ ಟಿಕ್​ಟಾಕ್​ ಮಾಡೆಲ್ ಹರೀಮ್ ಷಾ ತನಗಾಗಿರುವ ನೋವಿನ ಬಗ್ಗೆ ಟ್ವಿಟ್ಟರ್​​ನಲ್ಲಿ ಬೇಸರ ಹಂಚಿಕೊಂಡಿದ್ದರು. ವಿಡಿಯೋ ಕಾಲ್​ನಲ್ಲಿ ಪಾಕ್ ಕ್ರಿಕೆಟ್ ತಂಡದ ಆಟಗಾರ ಶಾಹಿನ್ ಅಫ್ರಿದಿ ತನ್ನ ಗುಪ್ತಾಂಗ ತೋರಿಸಿದ್ದಲ್ಲದೆ ಹಸ್ತಮೈಥುನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.

First published: