Shah Rukh Khan: ಮತ್ತೊಂದು ಕ್ರಿಕೆಟ್ ತಂಡ ಖರೀದಿಸಿದ ಶಾರುಖ್ ಖಾನ್

ಕಿಂಗ್​ ಖಾನ್ ಒಡೆತನದ ಕೆಕೆಆರ್ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದರೆ, ಟ್ರಿನ್‌ಬಾಗೊ ನೈಟ್​ ರೈಡರ್ಸ್​ ನಾಲ್ಕು ಬಾರಿ ಕೆರಿಬಿಯನ್ ಲೀಗ್ ಗೆದ್ದಿದೆ. ಅಷ್ಟೇ ಅಲ್ಲದೆ ಇಂಗ್ಲೆಂಡ್​ನಲ್ಲಿ ಶುರುವಾಗಲಿರುವ ದಿ ಹಂಡ್ರೆಡ್ ಕ್ರಿಕೆಟ್ ಲೀಗ್​ನಲ್ಲೂ ಶಾರುಖ್ ಖಾನ್ ತಂಡವೊಂದನ್ನು ಖರೀದಿಸಲಿದ್ದಾರೆ ಎನ್ನಲಾಗುತ್ತಿದೆ.

First published: