ನೂತನ ಫಿಟ್​ನೆಸ್ ಮಂತ್ರ: 2ನೇ ಅವಕಾಶದಲ್ಲಿ ಪಾಸಾದ ಟೀಮ್ ಇಂಡಿಯಾ ಆಟಗಾರ

ಇನ್ಮುಂದೆ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು ನಿಗದಿ ಪಡಿಸಿದ ಸಮಯದೊಳಗೆ 2 ಕಿ.ಮೀ ದೂರವನ್ನು ತಲುಪುವುದು ಕಡ್ಡಾಯವಾಗಿದೆ. ಈ ಹೊಸ ನಿಯಮದಂತೆ ವೇಗದ ಬೌಲರ್​ಗಳಿಗೆ 2 ಕಿ.ಮೀ ದೂರವನ್ನು ಪೂರ್ಣಗೊಳಿಸಲು 8 ನಿಮಿಷ 15 ಸೆಕೆಂಡುಗಳನ್ನು ನಿಗದಿಪಡಿಸಲಾಗಿದೆ. ಹಾಗೆಯೇ ಬ್ಯಾಟ್ಸ್‌ಮನ್‌ಗಳು, ಸ್ಪಿನ್ನರ್‌ಗಳು ಮತ್ತು ವಿಕೆಟ್ ಕೀಪರ್‌ಗಳಿಗೆ 8 ನಿಮಿಷ 30 ಸೆಕೆಂಡುಗಳ ಕಾಲಾವಕಾಶ ನೀಡಿದೆ.

First published: