Sara Tendulkar- ಕ್ಲಿನಿಕ್ ಹೊರಗೆ ಕಾಣಿಸಿದ ಸಾರಾ ತೆಂಡೂಲ್ಕರ್; ವೈರಲ್ ಆಗಿವೆ ಫೋಟೋಸ್

ಮುಂಬೈ: ಆಕರ್ಷಕ ಉಡುಗೆ ತೊಡುಗೆ ಮೂಲಕ ಆಗಾಗ ಫ್ಯಾಷನ್ ಸ್ಟೇಟ್ಮೆಂಟ್ ಕೊಡುವ ಸಾರಾ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಮುಂಬೈನಲ್ಲಿ ಈಕೆ ಕ್ಲಿನಿಕ್ವೊಂದರ ಹೊರಗೆ ಓಡಾಡಿರುವ ಕೆಲ ಚಿತ್ರಗಳು ವೈರಲ್ ಆಗಿವೆ. (ಫೋಟೋ ಕೃಪೆ: Viral Bhayani).

  • News18
  • |
First published: