ಸಚಿನ್​ ಕ್ರಿಕೆಟ್​ಗೆ ವಿದಾಯ ಹೇಳಿದಾಗ ಕಣ್ಣೀರು ಸುರಿಸಿದ್ದರು ವೆಸ್ಟ್​ ಇಂಡೀಸ್​ನ ಈ ಸ್ಟಾರ್​​ ಕ್ರಿಕೆಟಿಗ​!

Sachin Tendulkar: ಟೀಂ ಇಂಡಿಯಾದ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿ, ತಂಡಕ್ಕಾಗಿ ಆಟವಾಗಿ ಸಾಧನೆಯ ಮೈಲುಗಲ್ಲು ದಾಟಿದ ಸಚಿನ್ ಕ್ರಿಕೆಟ್ ವಿದಾಯ ಅಂದು ಎಂತವರನ್ನು  ಭಾವುಕರನ್ನಾಗಿಸಿತ್ತು. ಅಷ್ಟೇ ಏಕೆ ವಿದೇಶ ಕ್ರಿಕೆಟಿಗರು ಕೂಡ ಕಂಬನಿ ಸುರಿಸಿದ್ದರು.

First published: