Sachin Tendulkar: ಕ್ರಿಕೆಟ್ ದೇವರನ್ನು ಇನ್ನಿಲ್ಲದಂತೆ ಕಾಡಿದ್ದರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಈ ಆಟಗಾರ!

ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಅನುಭವಿ ಬೌಲರ್​ಗಳನ್ನು ಎದುರಿಸಿದ್ದಾರೆ. ಎದುರಾಳಿಗಳ ಎಸೆತವನ್ನು ಧೂಳಿಪಟ ಮಾಡಿದ್ದಾರೆ.

First published: