ಟಿ20 ವಿಶ್ವಕಪ್​ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಲಿ: ಮಾಜಿ RCB ಆಟಗಾರನ ಹೇಳಿಕೆ

ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಪಾರ್ಥಿವ್ ಪಟೇಲ್ ಆಡಿರುವುದು ವಿಶೇಷ. ಪಾರ್ಥಿವ್ 2014 ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರು. ಇದರ ನಂತರ, ಅವರು 2015 ರಿಂದ 2017 ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು.

First published: