ಈತನೇ ಟೀಮ್​ ಇಂಡಿಯಾದ ಭವಿಷ್ಯದ ಸ್ಟಾರ್..!

ನಾನು 19 ವರ್ಷದವನಿದ್ದಾಗ ಅವರ ರೀತಿಯಲ್ಲಿ ಆಡುತ್ತಿರಲಿಲ್ಲ. ಆತನ ನೆಟ್ ಪ್ರಾಕ್ಟಿಸ್​ ನೋಡಿ ನನಗೆ ವಾವ್ ಎನಿಸುತ್ತಿದೆ. ಅವರಿಗೆ ಹೋಲಿಸಿದರೇ, ನಾನು ಆ ವಯಸ್ಸಿನಲ್ಲಿ, 10 ಪರ್ಸೆಂಟ್​ನಷ್ಟೂ ಇರಲಿಲ್ಲ ಎಂದು ಶುಭ್​ಮನ್ ಗಿಲ್ ಚಾಕಚಕ್ಯತೆ ಬಗ್ಗೆ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.

First published: