IPL ಮುಗೀತಿದ್ದಂತೆ ಮಾಲ್ಡೀವ್ಸ್​​ಗೆ ಹಾರಿದ ರೋಹಿತ್​, ಒಂದು ದಿನದ ರೂಂ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

ಇನ್ನೂ ರೋಹಿತ್​​ ಶರ್ಮಾ ತಂಗಿರುವ ವಿಲ್ಲಾದ ಬೆಲೆ 2.65 ಲಕ್ಷ ರೂಪಾಯಿಗಳು. ಇನ್ನೂ ಈ ವಿಲ್ಲಾದಲ್ಲಿ ಖಾಸಗಿ ಸೀ ಥಿಯೇಟರ್, ಸನ್ಸೆಟ್ ಡಾಲ್ಫಿನ್ ಕ್ರೂಸ್, ಖಾಸಗಿ ಬೀಚ್ ಗಿರಣಿ ಮುಂತಾದ ಸೌಲಭ್ಯಗಳು ಸೋನೆವಾ ಜಾನಿ ರೆಸಾರ್ಟ್‌ನಲ್ಲಿ ಲಭ್ಯವಿದೆ.

First published: