ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಫುಲ್ ಫ್ರಿಯಲ್ಲಿದ್ದಾರೆ. ಅದರಲ್ಲೂ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ.
2/ 10
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಯುವಿ ತಮ್ಮ ವೃತ್ತಿ ಜೀವನದ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
3/ 10
ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಸಿಕ್ಸರ್ ಸಿಂಗ್ ಯುವರಾಜ್, ನನಗೆ ಮೊದಲು ರೋಹಿತ್ ಶರ್ಮಾ ಅವರನ್ನು ನೋಡಿದಾಗ ಪಾಕಿಸ್ತಾನದ ದಂತಕಥೆ ಇಂಜಮಾಮ್ ಉಲ್ ಹಕ್ ಅವರನ್ನು ನೋಡಿದ ಅನುಭವವಾಗಿತ್ತು ಅಂದಿದ್ದಾರೆ.
4/ 10
2007 ರಲ್ಲೇ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿದಿದ್ದರು. ಈ ವೇಳೆ ಆತನ ಬ್ಯಾಟಿಂಗ್ ನೋಡಿದಾಗ ನನಗೆ ಇಂಜಮಾಮ್ ಉಲ್ ಹಕ್ ಕಾಣಿಸುತ್ತಿದ್ದರು. ಹಕ್ ಅವರಲ್ಲಿದ್ದ ಅದ್ಭುತ ಟೈಮಿಂಗ್ ರೋಹಿತ್ನಲ್ಲಿತ್ತು.
5/ 10
ಹೀಗಾಗಿ ನನಗೆ ಇಂಜಮಾಮ್ ರೀತಿಯಲ್ಲೇ ರೋಹಿತ್ ಆಡುತ್ತಿರುವುದು ಕಾಣಿಸಿತ್ತು ಎಂದು ಯುವರಾಜ್ ಸಿಂಗ್ ಹೇಳಿದರು. ಇದನ್ನು ನೋಡಿದ ಹಿಟ್ಮ್ಯಾನ್ ರೋಹಿತ್ ಕೂಡ ಪ್ರತಿಕ್ರಿಯಿಸಿದ್ದು, ನಿನಗೆ ಅತ್ಯುತ್ತಮ ವಿದಾಯ ನೀಡಬೇಕಿತ್ತು ಎಂದಿದ್ದಾರೆ.
6/ 10
ಈ ಟ್ವೀಟ್ಗೆ ಮರು ಟ್ವೀಟ್ ಮಾಡಿರುವ ಯುವಿ, ನನಗೆ ಎಷ್ಟು ಬೇಜಾರಾಗಿತ್ತು ಎಂಬುದು ನಿನಗಾದರೂ ಅರ್ಥವಾಯಿತು. ಮುಂದೆ ನೀನು ಕ್ರಿಕೆಟ್ ದಿಗ್ಗಜನಾಗುತ್ತೀಯ ಎಂದಿದ್ದಾರೆ.
7/ 10
ವಿಶ್ವದ ಅತ್ಯುತ್ತಮ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು. ಅದರಲ್ಲೂ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಖಾತ್ರಿ ಪಡಿಸಿಕೊಳ್ಳಲು ವರ್ಷಗಳ ಕಾಲ ಒದ್ದಾಡಿದ್ದರು.
8/ 10
ಒಂದು ಬಾರಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಂತೆ ರೋಹಿತ್ ತಮ್ಮ ಬ್ಯಾಟಿಂಗ್ ವರಸೆ ಬದಲಿಸಿದ್ದರು. ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.
9/ 10
ರೋಹಿತ್ ಶರ್ಮಾ
10/ 10
ರೋಹಿತ್ ಶರ್ಮಾ
First published:
110
'ನಿನಗೆ ಅತ್ಯುತ್ತಮ ವಿದಾಯ ಸಿಗಬೇಕಿತ್ತು': ನಿನಗಾದರೂ ನನ್ನ ನೋವು ಅರ್ಥವಾಯ್ತಲ್ಲ..!