Rohit Sharma: ಒಂದು ಸಿಕ್ಸ್​ನೊಂದಿಗೆ ಎರಡು ದಾಖಲೆ ಬರೆದ ಹಿಟ್​ಮ್ಯಾನ್..!

ಇನ್ನು ವಿಶ್ವ ಟಿ20 ಕ್ರಿಕೆಟ್​ನಲ್ಲಿ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ 13,296 ರನ್‌ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಕೀರನ್‌ ಪೊಲಾರ್ಡ್‌ (10,370) ಇದ್ದು, 10488 ರನ್ ಬಾರಿಸುವ ಮೂಲಕ ಪಾಕಿಸ್ತಾನದ ಬ್ಯಾಟ್ಸ್​ಮನ್ ಶೊಯೇಬ್ ಮಲಿಕ್ ಮೂರನೇ ಸ್ಥಾನದಲ್ಲಿದ್ದಾರೆ.

First published: