IPL 2020: ಅದ್ಭುತ ಪ್ರದರ್ಶನ, ಚಾಂಪಿಯನ್ ತಂಡದ ಆಟಗಾರ: ಆದರೂ ಆರ್​ಸಿಬಿಯಲ್ಲಿ ಕನ್ನಡಿಗನಿಗೆ ಇಲ್ಲ ಚಾನ್ಸ್

IPL 2020: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. 332 ಆಟಗಾರರ ಪೈಕಿ 8 ತಂಡಗಳ ಫ್ರಾಂಚೈಸಿಗಳು ಒಟ್ಟು 73 ಆಟಗಾರರನ್ನು ಖರೀದಿಸಿದ್ದಾರೆ. ಅದರಲ್ಲಿ ಆರ್​ಸಿಬಿ ತಂಡ 8 ಹೊಸ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

First published: