ಸಚಿನ್-ಸೆಹ್ವಾಗ್ ಜೋಡಿ ಆಟ ನೋಡಲು ವಿಶ್ವವೇ ಕಾತುರ; ನಿವೃತ್ತಿ ಬಳಿಕ ವಾಂಖೆಡೆಯಲ್ಲಿ ಮೊದಲ ಬಾರಿ ತೆಂಡೂಲ್ಕರ್ ಬ್ಯಾಟಿಂಗ್!

Sachin Tenudlkar - Virender Sehwag: ವಿಶೇಷ ಎಂದರೆ, ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಓಪನರ್ ಆಗಿ ವಿರೇಂದ್ರ ಸೆಹ್ವಾಗ್ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸಚಿನ್-ಸೆಹ್ವಾಗ್ ಜೋಡಿಯ ಆಟ ನೋಡಲು ವಿಶ್ವವೇ ಕಾದು ಕುಳಿತಿದೆ.

First published: