ಯುವರಾಜ್, ಸೆಹ್ವಾಗ್​ರಂತೆ ಮೆರೆಯಲಿದ್ದಾನೆ ಈ ಯುವ ಆಟಗಾರ..!

Suresh Raina: ದೇಶಾದ್ಯಂತ ಲಾಕ್​ಡೌನ್ ಹೇರಿರುವ ಕಾರಣ ಸದ್ಯ ಭಾರತ ತಂಡದ ಆಟಗಾರರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಅನೇಕ ಆಟಗಾರರು ಲೈವ್ ಚಾಟ್​ಗಳ ಮೂಲಕ ಕ್ರಿಕೆಟ್ ಅಂಗಳದ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

First published: