ನಾನು ಧೋನಿ ಸ್ಥಾನದಲ್ಲಿ ಇದ್ದಿದ್ದರೆ ಈಗಾಗಲೇ ನಿವೃತ್ತಿ ನೀಡುತ್ತಿದ್ದೆ; ಹೀಗೆ ಹೇಳಿದ್ದು ಯಾರು?

Mahendra Singh Dhoni: ಕ್ರಿಕೆಟ್​​ಗೆ ಧೋನಿ ಕೊಡುಗೆ ಅಪಾರ. ಘನತೆ ಮತ್ತು ಉತ್ತಮ ಗೌರವ ಸಂಪಾದಿಸಿದ್ದಾರೆ. ಅವರು ವಿದಾಯದ ನಿರ್ಧಾರವನ್ನು ಅಂದೇ ಕೈಗೊಳ್ಳಬೇಕಿತ್ತು. ವಿಶ್ವಕಪ್ ಟೂರ್ನಿಯ ನಂತರ ವಿದಾಯದ ಸರಣಿಯೊಂದನ್ನು ಆಡಿ ನಿರ್ಗಮಿಸಬೇಕಿತ್ತು ಎಂಬುದು ಅಖ್ತರ್ ಅಭಿಪ್ರಾಯ.

First published: