RCB vs MI Playing 11, IPL 2020 | ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಆರ್ಸಿಬಿ ಗೆದ್ದಿದ್ದು ಕೇವಲ 9 ಬಾರಿ ಮಾತ್ರ. ಹಾಗೆಯೇ 16 ಬಾರಿ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿರುವ ಮುಂಬೈ ಇಂಡಿಯನ್ಸ್ ಅದೇ ಆತ್ಮ ವಿಶ್ವಾಸದಲ್ಲಿಂದು ಕಣಕ್ಕಿಳಿಯಲಿದೆ.