IPLನಲ್ಲಿ ಆರ್ಸಿಬಿ ಹೆಸರಿಗೆ ಮತ್ತೊಂದು ಕೆಟ್ಟ ದಾಖಲೆ ಸೇರ್ಪಡೆ! ಇದು ಬೆಂಗಳೂರು ತಂಡದ ಕಳಪೆ ಬೌಲಿಂಗ್ಗೆ ಸಾಕ್ಷಿ
IPL 2023: ಈ ಪಂದ್ಯದಲ್ಲಿ ಆರ್ಸಿಬಿ ತಂಡ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡ ಬರೋಬ್ಬರಿ 200 ರನ್ಗಳಿಸಿತ್ತು. ಈ ಮೂಲಕ ಆರ್ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200 ರನ್ ಬಿಟ್ಟುಕೊಟ್ಟ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾಯಿತು.
ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಕೆಆಅರ್ ವಿರುದ್ಧ 21 ರನ್ಗಳ ಸೋಲು ಕಂಡು ನಿರಾಶೆ ಅನುಭವಿಸಿದೆ.
2/ 7
ಈ ಪಂದ್ಯದಲ್ಲಿ ಆರ್ಸಿಬಿ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡ ಬರೋಬ್ಬರಿ 200 ರನ್ಗಳಿಸಿತ್ತು. ಈ ಮೂಲಕ ಆರ್ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200 ರನ್ ಬಿಟ್ಟುಕೊಟ್ಟ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾಯಿತು.
3/ 7
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 24 ಬಾರಿ ಎದುರಾಳಿ ತಂಡಕ್ಕೆ 200 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದು, ಈ ಅನಗತ್ಯ ದಾಖಲೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
4/ 7
ಆರ್ಸಿಬಿ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದ್ದು, ಅದು 23 ಬಾರಿ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ. 3ನೇ ಸ್ಥಾನದಲ್ಲಿ ಕೆಕೆಆರ್ ಇದ್ದು, 18 ಬಾರಿ 200 ಪ್ಲಸ್ ರನ್ ಬಿಟ್ಟುಕೊಟ್ಟಿದೆ.
5/ 7
ಸಿಎಸ್ಕೆ 17, ಡೆಲ್ಲಿ ಕ್ಯಾಪಿಟಲ್ಸ್ 16, ರಾಜಸ್ಥಾನ್ ರಾಯಲ್ಸ್ 14, ಸನ್ರೈಸರ್ಸ್ ಹೈದರಾಬಾದ್ 14 ಹಾಗೂ ಮುಂಬೈ ಇಂಡಿಯನ್ಸ್ 11 ಬಾರಿ ಎದುರಾಳಿಗೆ 200+ ರನ್ ಬಿಟ್ಟುಕೊಟ್ಟಿದೆ.
6/ 7
ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ 200 ಸ್ಕೋರ್ ಮಾಡಿರುವ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಸಿಎಸ್ಕೆ 26 ಬಾರಿ ಈ ಸಾಧನೆ ಮಾಡಿದೆ.
7/ 7
ಅತಿ ಹೆಚ್ಚು ಬಾರಿ 200 ರನ್ ಬಿಟ್ಟುಕೊಟ್ಟಿರುವ ಆರ್ಸಿಬಿ, ಅತಿ ಹೆಚ್ಚು ಬಾರಿ 200 ರನ್ ದಾಖಲಿಸಿರುವ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಪ್ರಾಂಚೈಸಿ ಒಟ್ಟು 24 ಬಾರಿ 200+ ಸ್ಕೋರ್ಗಳಿಸಿದೆ. 263 ಆರ್ಸಿಬಿ ತಂಡದ ಗರಿಷ್ಠ ಸ್ಕೋರ್ ಆಗಿದೆ.
First published:
17