ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕರ್ಷಕ ಶಾಟ್ಸ್ ಹೊಡೆಯುವುದರಿಂದ ಹಿಡಿದು ವಿಕೆಟ್ಗಳ ಮಧ್ಯೆ ಚಿರತೆಯಂತೆ ಓಡುವ ಹಾಗೂ ಮೈದಾನದಲ್ಲಿ ಗಮನವಹಿಸಿ ಆಡುವುದನ್ನು ಕಂಡರೆ ಅವರು ವಿಶ್ವದ ಅತ್ಯಂತ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರು ಎಂಬುವುದು ಸಾಬೀತಾಗುತ್ತದೆ.
2/ 7
ಪೀಲ್ಡ್ನಲ್ಲಿ ಹಾಗೂ ಮೈದಾನದಿಂದ ಹೊರಗೂ ಕೊಹ್ಲಿ ತಮ್ಮ ಫಿಟ್ನೆಸ್ಗೆ ಸಂಬಂಧಿಸಿದಂತೆ ಬಹಳಷ್ಟು ನಿಗಾ ವಹಿಸುತ್ತಾರೆ.
3/ 7
ಪ್ರತಿಯೊಬ್ಬ ಭಾರತೀಯನೂ ಕೊಹ್ಲಿಯಿಂದ ಫಿಟ್ನೆಸ್ನ ಪ್ರೇರಣೆ ಪಡೆಯುತ್ತಾರೆ.
4/ 7
ಆದರೆ, ಟೀಂ ಇಂಡಿಯಾದಲ್ಲೇ ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸುವ ಆಟಗಾರನಿದ್ದಾನಂತೆ. ಈ ಬಗ್ಗೆ ಸ್ವತಃ ಕೊಹ್ಲಿಯೇ ಹೇಳಿದ್ದಾರೆ.
5/ 7
ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಓಟದಲ್ಲಿ ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಕೊಹ್ಲಿ ಇತ್ತೀಚೆಗಷ್ಟೆ ಬಹಿರಂಗ ಪಡಿಸಿದ್ದರು.
6/ 7
ಕೊಹ್ಲಿ ಪ್ರಕಾರ ಟೀಂ ಇಂಡಿಯಾದಲ್ಲಿ ಅತ್ಯಂತ ವೇಗವಾಗಿ ಓಡುವ ಹಾಗೂ ಫಿಟ್ ಆಟಗಾರನೆಂದರೆ ರವೀಂದ್ರ ಜಡೇಜಾ.
7/ 7
ಗುಂಪಾಗಿ ಪ್ರಾಕ್ಟೀಸ್ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಜಡ್ಡು ಗುಂಪಿನಲ್ಲಿ ಇರುವಾಗ ಆತನನ್ನು ಓಟದಲ್ಲಿ ಸೋಲಿಸುವವರೇ ಇಲ್ಲ ಎಂದು ಜಡೇಜಾರನ್ನು ಕೊಹ್ಲಿ ಹಾಡಿಹೊಗಳಿದ್ದಾರೆ.