ಐಪಿಎಲ್ ಮಾದರಿಯಲ್ಲಿ ಟೆಸ್ಟ್​ ಪಂದ್ಯ; ಹೀಗಾದ್ರೆ ಯಾವ ತಂಡಕ್ಕೆ ಎಷ್ಟು ಪಾಯಿಂಟ್?

ಕಳೆದ ಬಾರಿಯ ಐಪಿಎಲ್​ನಲ್ಲಿ ಆಡಿದ ತಂಡದಗಳು ಎಲ್ಲಾದರು ಟೆಸ್ಟ್ ಕ್ರಿಕೆಟ್ ಆಡಿದರೆ ಏನಾಗುತ್ತಿತ್ತು?. ಟಿ-20 ಕ್ರಿಕೆಟ್​ಗೆ ವಿರುದ್ಧವಾದ ಟೆಸ್ಟ್​ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇದ್ದರೆ ಮತ್ತಷ್ಟು ರೋಚಕತೆ ಪಡೆಯುತ್ತಿತ್ತು. ಹಾಗಾದ್ರೆ ಕಳೆದ ಬಾರಿಯ ಐಪಿಎಲ್ ತಂಡಗಳು ಟಿ-20 ಬದಲಿಗೆ ಟೆಸ್ಟ್ ಆಡಿದ್ದರೆ ಯಾವ ತಂಡ ಯಾವ ಸ್ಥಾನದಲ್ಲಿರುತ್ತಿತ್ತು ಎಂಬುದನ್ನು ನೋಡುವುದಾದರೆ…

First published: