236 ಎಸೆತಗಳನ್ನು ಎದುರಿಸಿದ 20 ರ ಹರೆಯದ ಯುವ ಎಡಗೈ ಬ್ಯಾಟ್ಸ್ಮನ್ ಹೊಡಿಬಡಿ ಆಟದ ಮೂಲಕ 233 ರನ್ ಚಚ್ಚಿದ್ದಾರೆ. 98.73 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅರ್ಸ್ಲನ್ ಖಾನ್ 33 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಸಿಡಿಸಿದ್ದರು. ಈ ಮೂಲಕ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೀತ?