'ಆಟದಲ್ಲಿ ಸೋಲು ಗೆಲುವು ಇದ್ದದ್ದೇ. ಆದರೆ ಇಂತ ಬಲಿಷ್ಠ ತಂಡವಾಗಿದ್ದರೂ ಸೆಮಿಫೈನಲ್ ಅನ್ನು ಸತತ ಮೂರು ವರ್ಷಗಳಿಂದ ದಾಟಲಾಗುತ್ತಿಲ್ಲ ಎನ್ನುವುದು ತುಂಬಾ ನೋವಿನ ಸಂಗತಿ. ನಿಮ್ಮ ಬೆಂಬಲಕ್ಕೆ ನಾವು ಸದಾ ಚಿರಋಣಿ. ನಮ್ಮ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ವರ್ಷ ಮತ್ತೊಮ್ಮೆ ಬರುತ್ತೇವೆ. ನಿಮ್ಮ ಬೆಂಬಲ ಹೀಗೇ ಇರಲಿ #ಜೈಕರ್ನಾಟಕ' ಎಂದು ಬರೆದು ಮುಂದಿನ ವರ್ಷ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ನೀಡಿದೆ.