ಪ್ರಿಯಂ ಗರ್ಗ್​​ಗೆ ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಈ ಆಟಗಾರ್ತಿ ತುಂಬಾ ಇಷ್ಟವಂತೆ!

priyam garg: ಇರಾನಿ ಟ್ರೋಫಿಯಲ್ಲಿ ಸಚಿನ್ ತೆಂಡೂಲ್ಕರ್ 143 ರನ್ ಹೊಡೆದಿದ್ದರು. ಸಚಿನ್ ತೆಂಡೂಲ್ಕರ್ ಅವರ ಈ ಇನ್ನಿಂಗ್ಸ್ ನನಗೆ ಇಷ್ಟ. ಸಚಿನ್ ತೆಂಡೂಲ್ಕರ್ ನನಗೆ ಸಿಕ್ಕರೆ, ನೀವು ಹೇಗೆ ಬದಲಾದಿರಿ? ನಿಮ್ಮನ್ನು ನೀವು ಹೇಗೆ ಬದಲು ಮಾಡಿಕೊಂಡಿರಿ ಎಂದು ಕೇಳಲು ಇಷ್ಟ ಪಡುತ್ತೇನೆ ಎಂದು ಹೇಳಿದರು.

First published: