ಆಸ್ಟ್ರೇಲಿಯಾದ ಪ್ರಸಿದ್ಧ ಸ್ಪಿನ್ನರ್ ಶೇನ್ ವಾರ್ನ್ ಹೆಸರು ಲೈಂಗಿಕ ಪ್ರಕರಣದಲ್ಲಿ ಕೇಳಿಬಂದಿತ್ತು. ಹ್ಯಾಂಪ್ಶೈರ್ನಲ್ಲಿದ್ದಾಗ ಕೆಲವು ಮಾಡೆಲ್ಗಳೊಂದಿಗೆ , ನಂತರ ಮೆಲ್ಬೋರ್ನ್ ಸ್ಟ್ರಿಪ್ಪರ್ನೊಂದಿಗೆ ಫ್ಲರ್ಟ್ ಮಾಡಿರುವ ವಿಚಾರ ಮತ್ತು ಬ್ರಿಟಿಷ್ ನರ್ಸ್ ಒಬ್ಬಳನ್ನು ನಿಂದಿಸಿರುವುದು ಅವರ ಮೇಲಿದ್ದ ಆರೋಪಗಳು.