ಧೋನಿ ನಿವೃತ್ತಿ ನೀಡಿದ್ದೆ ತಡ ಸಾಮಾಜಿಕ ತಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಧೋನಿಯನ್ನು ಪಾಕಿಸ್ತಾನ ಕ್ರಿಕೆಟ್ ಸಮೂಹ ಒಕ್ಕೊರಲಿನಿಂದ ಶ್ಲಾಘಿಸಿದೆ. ಭಾರತ ಸೃಷ್ಟಿಸಿದ ಶ್ರೇಷ್ಠ ನಾಯಕ, ಕ್ರಿಕೆಟ್ ಆಟದಲ್ಲಿ ಆತ ತನ್ನದೇ ಶೈಲಿಯಿಂದ ಪರಿಣಾಮ ಬೀರುತ್ತಿದ್ದರು ಎಂದು ಪಾಕ್ ಕ್ರಿಕೆಟ್ ಧೋನಿಯನ್ನು ಹೊಗಳಿದೆ.