ಲಾಕ್​ಡೌನ್​ ವೇಳೆ ಭಾರತದ ಮಹಿಳಾ ಕ್ರಿಕೆಟ್ ಟೀಂ ಮಾಡ್ತಿರೋದು ಏನು ಗೊತ್ತಾ?; ಕೇಳಿದ್ರೆ ಅಚ್ಚರಿ ಪಡ್ತೀರಾ

ಭಾರತ ಪುರುಷರ ಕ್ರಿಕೆಟ್ ತಂಡದ ಕೆಲವು ಆಟಗಾರರು ಟಿಕ್ ಟಾಕ್ ಮಾಡುವುದರಲ್ಲಿ ಬ್ಯುಸಿಯಾದರೆ, ಇನ್ನೂ ಕೆಲ ಆಟಗಾರರು ಪಬ್​ಜಿ ಗೇಮ್​ನಲ್ಲಿ ಮುಳುಗಿದ್ದಾರೆ. ಇದರ ನಡುವೆ ಮಹಿಳಾ ತಂಡದ ಆಟಗಾರ್ತಿಯರು ಲೂಡೊ ಆಟದಲ್ಲಿ ತೊಡಗಿಸಿಕೊಂಡಿರುವುದು ಬಹಿರಂಗವಾಗಿದೆ.

First published: