Indians in WBBL- ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್​ಗೆ ಭಾರತದ 8 ಆಟಗಾರ್ತಿಯರು (Pic Story)

Indian Cricket Stars in Australia- ಭಾರತದಲ್ಲಿ ಐಪಿಎಲ್ ಇದ್ದಹಾಗೆ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್. ಅದರ ಮಹಿಳಾ ಅವತರಣಿಕೆ ಡಬ್ಲ್ಯೂಬಿಬಿಎಲ್ (WBBL- Women’s Big Bash League). ಈಗ ಇದು ಏಳನೇ ಋತುವಿಗೆ ಕಾಲಿಡುತ್ತಿದೆ. 2007ರಿಂದಲೇ ಆಸ್ಟ್ರೇಲಿಯಾದಲ್ಲಿ ಮಹಿಳಾ ಟಿ20 ಟೂರ್ನಿ ಶುರುವಾಗಿದೆಯಾದರೂ 2014ರಿಂದ ವುವೆನ್ಸ್ ಬಿಗ್ ಬ್ಯಾಷ್ ಲೀಗ್ ಹೆಸರಿನಲ್ಲಿ ಟೂರ್ನಿ ನಡೆಯುತ್ತಿದೆ. ಎಂಟು ತಂಡಗಳು ಈ ಲೀಗ್​ನಲ್ಲಿವೆ. ಈಗ ಕ್ರಿಕೆಟ್​ನಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಡಬ್ಲ್ಯೂಬಿಬಿಎಲ್​ನಲ್ಲಿ ಬೇಡಿಕೆ ಶುರುವಾಗಿದೆ. ಈ ವರ್ಷದ ಲೀಗ್​ನಲ್ಲಿ ಎಂಟು ಭಾರತೀಯ ಮಹಿಳಾ ಕ್ರಿಕೆಟಿಗರು ಆಡುತ್ತಿದ್ದಾರೆ. ಅವರ ವಿವರ ಇಲ್ಲಿದೆ.

First published: