PHOTOS: ರಸೆಲ್ ಅಬ್ಬರಕ್ಕೆ ಮಂಕಾದ ಮುಂಬೈ: ಇಲ್ಲಿವೆ ಚಿತ್ರಪಟಗಳು
- News18
- |
1/ 9
ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಕೋಲ್ಕತ್ತಾ ತಂಡದ ಸ್ಪೋಟಕ ಬ್ಯಾಟ್ಸ್ಮನ್ ರಸೆಲ್
2/ 9
ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಕೋಲ್ಕತ್ತಾ ತಂಡದ ಮತ್ತೊಬ್ಬ ಬ್ಯಾಟ್ಸ್ಮನ್ ಕ್ರಿಸ್ ಲಿನ್
3/ 9
ಅರ್ಧ ಶತಕ ಸಿಡಿಸಿ ಸಂಭ್ರಮಿಸುತ್ತಿರುವ ಕೋಲ್ಕತ್ತಾ ತಂಡದ ಬ್ಯಾಟ್ಸ್ಮನ್ ರಸೆಲ್
4/ 9
ಅರ್ಧ ಶತಕದ ಬಾರಿಸಿದ ಸಂಭ್ರಮದಲ್ಲಿ ಕೋಲ್ಕತ್ತಾ ತಂಡದ ಓಪನ್ ಬ್ಯಾಟ್ಸ್ಮನ್ ಶುಭ್ಮನ್ ಗಿಲ್
5/ 9
ಅರ್ಧ ಶತಕ ಬಾರಿಸುದರ ಮೂಲಕ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವ ಕೋಲ್ಕತ್ತಾ ತಂಡದ ಬ್ಯಾಟ್ಸ್ಮನ್ ಕ್ರಿಸ್ ಲಿನ್
6/ 9
ಕೋಲ್ಕತ್ತಾ ತಂಡದ ಬ್ಯಾಟ್ಸ್ಮನ್ ಕ್ರಿಸ್ ಲಿನ್ರ ಕ್ಯಾಚ್ ಹಿಡಿಯುತ್ತಿರುವ ಮುಂಬೈ ಆಟಗಾರ ಇವಿನ್ ಲಿವಿಸ್
7/ 9
ಕ್ಯಾಚ್ ನೀಡಿ ಪೆವಿಲಿಯನತ್ತ ಸಾಗುತ್ತಿರುವ ಮುಂಬೈ ತಂಡದ ಬ್ಯಾಟ್ಸ್ಮನ್ ಪೊಲಾರ್ಡ್
8/ 9
ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಮುಂಬೈ ತಂಡದ ಬ್ಯಾಟ್ಸ್ಮನ್ ಹಾರ್ದಿಕ್ ಪಾಂಡ್ಯ
9/ 9
ಮುಂಬೈ ವಿರುದ್ಧ 34 ರನ್ಗಳ ಜಯ ಸಾಧಿಸಿದ ಕೋಲ್ಕತ್ತಾ
First published: