PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

  • News18
  • |
First published:

  • 110

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ವಿರುದ್ಧದ ರೋಚಕ ಪಂದ್ಯದಲ್ಲಿ  ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದ ಆರ್​ಸಿಬಿ ಕೊನೆಕ್ಷಣದಲ್ಲಿ ಎಡವಿದ್ದರಿಂದ ಸೋಲುಂಡಿದೆ

    MORE
    GALLERIES

  • 210

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಆರ್​ಸಿಬಿ ತಂಡಕ್ಕೆ 188 ಟಾರ್ಗೆಟ್​ ನೀಡಿ ವಿಜಯಶಾಲಿಯಾದ ಮುಂಬೈ ಇಂಡಿಯನ್ಸ್​

    MORE
    GALLERIES

  • 310

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಗೆಲುವು ತಂದು ಕೊಟ್ಟ ವೇಗಿ ಲಸಿತ್​ ಮಾಲಿಂಗ

    MORE
    GALLERIES

  • 410

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮ , ಮಯಾಂಕ್​ ಮಾರ್ಕಂಡೆ ಅವರನ್ನು ಹುರಿದುಂಬಿಸುತ್ತಿರುವುದು

    MORE
    GALLERIES

  • 510

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಆರ್​ಸಿಬಿ ತಂಡದ ಗೆಲುವಿಗಾಗಿ ಹೋರಾಡಿದ ಎಬಿ ಡಿವಿಲಿಯರ್ಸ್​ ತಂಡಕ್ಕಾಗಿ 70 ರನ್​ ಕಲೆಹಾಕಿದ್ದಾರೆ

    MORE
    GALLERIES

  • 610

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಎದುರಾಳಿ ಆರ್​ಸಿಬಿ ತಂಡವನ್ನು ಮಣಿಸಲು ನಾಯಕ ರೋಹಿತ್​ ಶರ್ಮ, ಜಸ್​ಪ್ರಿತ್​​​ ಬೂಮ್ರಾ ಜೊತೆ ಮಾತನಾಡುತ್ತಿರುವುದು

    MORE
    GALLERIES

  • 710

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಆರ್​ಸಿಬಿ ತಂಡದ ವೇಗಿ ಬೌಲರ್​ ಸೂರ್ಯಕುಮಾರ್​ ಯಾದವ್​

    MORE
    GALLERIES

  • 810

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಮುಂಬೈ ತಂಡದ ವಿಕೆಟ್​ ಕೀಪರ್​ ಜೊತೆ ಸಂವಾದ ನಡೆಸುತ್ತಿರುವುದು

    MORE
    GALLERIES

  • 910

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಪಾರ್ಥಿವ್​ ಪಟೇಲ್​ ಮತ್ತು ಮೊಯೆನ್ ಅಲಿ  ಕ್ಯಾಚ್​​ಗಾಗಿ ಹೋರಾಟ ನಟಡೆಸುತ್ತಿರುವುದು

    MORE
    GALLERIES

  • 1010

    PHOTOS: ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದ ಕೆಲ ಚಿತ್ರಪಟಗಳು

    ಆರ್​​ಸಿಬಿ ವಿರುದ್ಧ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್​​.

    MORE
    GALLERIES