PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

  • News18
  • |
First published:

  • 19

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ತವರಿನಲ್ಲೇ ಕಿಂಗ್ಸ್​ ಇಲೆವೆನ್​ ಪಂಜಾಬ್​​ ತಂಡವನ್ನು ಮಣಿಸಿದ ಕೊಲ್ಕತ್ತಾ ನೈಟ್ಸ್​ ರೈಡರ್ಸ್​​ ತಂಡ 28 ರನ್​​ಗಳ ಅಂತರದಲ್ಲಿ ಜಯ ಸಾಧಿಸಿದೆ

    MORE
    GALLERIES

  • 29

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಟಾಸ್​ ಸೋತು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಕೆಕೆಆರ್​ 218 ರನ್​ ಗಳಿಸಿತ್ತು. ಕೆಕೆಆರ್​ ತಂಡದ ಬ್ಯಾಟ್ಸ್​ಮ್ಯಾನ್​ ರಾಬಿನ್​ ಉತ್ತಪ್ಪ 67 ರನ್​ ಬಾರಿಸುವ ಮೂಲಕ ತಂಡದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 39

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಕೆಕೆಆರ್​ ತಂಡದ ಬ್ಯಾಟ್ಸ್​ಮ್ಯಾನ್​ ಆ್ಯಂಡ್ರೆ ರಸೆಲ್​​ 48 ರನ್​ ಸಂಪಾದಿಸುವ ಮೂಲಕ ತಂಡದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ

    MORE
    GALLERIES

  • 49

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಕೆಕೆಆರ್​ ತಂಡದ ಬೌಲರ್​ ಪ್ರಸಿದ್ಧ್​​ ಕೃಷ್ಣ ಬೌಲಿಂಗ್​ ಮಾಡುತ್ತಿರುವ ದೃಶ್ಯ

    MORE
    GALLERIES

  • 59

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಕೊಲ್ಕತ್ತಾ ತಂಡದ ಮತ್ತೋರ್ವ ಆಟಗಾರ ನಿತಿಶ್​​ ರಾಣ ಭರ್ಜರಿ ಬ್ಯಾಟಿಂಗ್​ ಪ್ರದರ್ಶನದ ಮೂಲಕ 63 ರನ್​ಗಳನ್ನು ಕಲೆಹಾಕಿದ್ದಾರೆ

    MORE
    GALLERIES

  • 69

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಕೊಲ್ಕತ್ತಾ ತಂಡದ ವೇಗಿ ​ಪಿಯುಶ್​ ಚಾವ್ಲಾ ಅವರ ಬೌಲಿಂಗ್​ ಪ್ರದರ್ಶನ

    MORE
    GALLERIES

  • 79

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಚೆಂಡನ್ನು ಎದುರಿಸುತ್ತಿರುವ ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡದ ಬ್ಯಾಟ್ಸ್​ ಮ್ಯಾನ್​​ ನರೈನ್​

    MORE
    GALLERIES

  • 89

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಕೆಕೆಆರ್​ ತಂಡದ ಆಟಗಾರ ನಿತಿಶ್​ ರಾಣಾ ಅರ್ಧ ಶತಕ ಬಾರಿಸಿ ಸಂಭ್ರಮಿಸುತ್ತಿರುವುದು

    MORE
    GALLERIES

  • 99

    PHOTO: ಕೆಕೆಆರ್​ ಮತ್ತು ಪಂಜಾಬ್ ನಡುವಿನ ರೋಚಕ ಪಂದ್ಯದ ಕೆಲ ಚಿತ್ರಪಟಗಳು

    ಬೌಲಿಂಗ್​ ಪದರ್ಶನ ಮಾಡುತ್ತಿರುವ ಕಿಂಗ್ಸ್​​ ಇಲೆವನ್​ ಪಂಜಾಬ್​ ತಂಡದ ಆಟಗಾರ ಮಹಮ್ಮದ್​ ಶಮಿ

    MORE
    GALLERIES