Kainat imtiaz: ಕೆಂಪು ಲೆಹೆಂಗಾದಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರ್ತಿಯ ಬೊಂಬಾಟ್ ಫೋಟೋಶೂಟ್!

Wedding photoshoot: ಕೈನಾತ್ ಇಮ್ತಿಯಾಜ್ ಪಾಕಿಸ್ತಾನಿ ಮಹಿಳಾ ಆಟಗಾರ್ತಿ. ಈಕೆ ಪಾಕಿಸ್ತಾನದ ಪರ 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 9 ವಿಕೆಟ್ ಪಡೆದಿದ್ದಾರೆ. ಕೈನಾತ್ ಇಮ್ತಿಯಾಜ್ ಸಹ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 124 ರನ್ ಗಳಿಸಿದ್ದಾರೆ. 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 9 ವಿಕೆಟ್ ಹಾಗೂ 120 ರನ್ ಗಳಿಸಿದ್ದಾರೆ.

First published: