ರೋಹಿತ್​ ಶರ್ಮಾ, ಮೋದಿಯ ಬಗ್ಗೆ ಗುಣಗಾನ ಮಾಡಿದ ಪಾಕಿಸ್ತಾನ ಮಾಜಿ ಬೌಲರ್​ ಅಖ್ತರ್

ಪಾಲಿಸ್ತಾನದ ಮಾಜಿ ಬೌಲರ್​ ಶೋಯೆಬ್​ ಅಖ್ತರ್​ ಹೆಲೋ ಲೈವ್​ನಲ್ಲಿ ಮಾತನಡುತ್ತಾ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ನರೇಂದ್ರ ಮೋದಿ ಬಗ್ಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳಿರಬಹುದು. ಆದರೆ ಲಾಕ್​ಡೌನ್​  ಬಗ್ಗೆ ಮೋದಿ ತೆಗೆದುಕೊಂಡ ನಿರ್ಧಾರ ದಿಟ್ಟತನದ್ದು. ಜಗತ್ತೇ ಅವರನ್ನು ಮೆಚ್ಚಿದೆ. ಕೊರೋನದಿಂದ ಭಾರತಕ್ಕೆ ಆಗುವಷ್ಟು ನಷ್ಟ ಇನ್ದನು ಯಾವ ದೇಶಕ್ಕೂ ಆಗುತ್ತಿಲ್ಲ. ಆದರೆ ಮೋದಿ ಆರ್ಥಿಕ ವಿಚಾರಕ್ಕಿಂತ ಜನರ ಜೀವಕ್ಕೆ ಬೆಲೆ ಕೊಟ್ಟರು. ಮೋದಿಯ ಇಂತಹ ಅದ್ಭುತ ನಿರ್ಧಾರಕ್ಕೆ ನನ್ನದೊಂದು ಸಲಾಂ ಎಂದಿದ್ದಾರೆ.

First published: