ಅಂದು ನನ್ನ ಎಸೆತಕ್ಕೆ ಸಚಿನ್ 99 ರನ್​ ಬಾರಿಸಿ ಔಟ್ ಆಗಿದ್ದು ಬೇಸರ ಮೂಡಿಸಿತ್ತು; ಶೋಯೆಬ್ ಅಖ್ತರ್

Shoaib Akhtar: ಪ್ರೇಕ್ಷಕರು ಇಲ್ಲದೆ ಕ್ರಿಕೆಟ್ ಆಡುವುದು ಎಂದರೆ ವಧುವೇ ಇಲ್ಲದೆ ಮದುವೆ ಮಾಡಿದಂತೆ. ಪ್ರೇಕ್ಷಕರು ಆಟಗಾರರನ್ನು ಸ್ಟಾರ್ ಆಗಿ ಬದಲಾಯಿಸುತ್ತಾರೆ. ಪ್ರೇಕ್ಷಕರಿಲ್ಲದೆ ಆಡುವುದನ್ನು ಇದುವರೆಗೂ ಕಂಡಿಲ್ಲ ಎಂದು ಹೇಳಿದರು.

First published: