Shoaib Malik and Sania Mirza- ಶೋಯಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ: ಎರಡೂ ದೇಶಗಳಿಗೆ ಅತಿ ಹೆಚ್ಚು ಚಿರಪರಿಚಿತ ಇರುವ ಸ್ಟಾರ್ ಜೋಡಿ ಇವರದ್ದು. ಸಾನಿಯಾ ಮಿರ್ಜಾ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ. ಶೋಯಬ್ ಮಲಿಕ್ ಪಾಕಿಸ್ತಾನದ ಆಲ್ರೌಂಡರ್. ಸಾನಿಯಾ ಈಗಲೂ ಟೆನಿಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಶೋಯಬ್ ಜೊತೆಗಿನ ಮದುವೆಯು ಸಾನಿಯಾಳ ಭಾರತದ ಮೇಲಿನ ಅಭಿಮಾನಕ್ಕೆ ಧಕ್ಕೆ ತಂದಿಲ್ಲ. 2021ರಲ್ಲಿ ಮದುವೆ ಆದ ಸಾನಿಯಾ ಮತ್ತು ಶೋಯಬ್ ಜೋಡಿಗೆ ಇಝಾನ್ ಮಿರ್ಜಾ ಮಲಿಕ್ ಎಂಬ ಮಗ ಇದ್ದಾನೆ.