Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

Shamia Arzoo: ಶಾಮಿಯಾ ಅರ್ಜೂ ಮೂಲತಃ ಹರಿಯಾಣದವರು. ಆದರೆ ಅವರ ಫ್ಯಾಮಿಲಿ ದೆಹಲಿಯಲ್ಲಿ ನೆಲೆಸಿದೆ.

First published:

  • 17

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹುಸಂಖ್ಯಾ ಅಭಿಮಾನಿಗಳು ಹೊಂದಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಿಗರು ಕೂಡ ಕೊಹ್ಲಿ ಅವರನ್ನು ತುಂಬಾನೆ ಇಷ್ಟ ಪಡುತ್ತಾರೆ. ಅದರಂತೆ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ಕೂಡ ಕಿಂಗ್ ಕೊಹ್ಲಿಯ ದೊಡ್ಡ ಫ್ಯಾನ್ ಅಂತೆ!. ಹಾಗಾದ್ರೆ ಯಾರೀಕೆ?

    MORE
    GALLERIES

  • 27

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಪಾಕಿಸ್ತಾನಿ ಕ್ರಿಕೆಟಿಗ ಹಸನ್ ಅಲಿ ಗೊತ್ತಿರುತ್ತೆ. ಅವರ ಪತ್ನಿ ಶಾಮಿಯಾ ಅರ್ಜೂ ಅವರ ನೆಚ್ಚಿನ ಕ್ರಿಕೆಟಿಗನೆಂದರೆ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.

    MORE
    GALLERIES

  • 37

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಇನ್​ಸ್ಟಾಗ್ರಾಂನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಶಾಮಿಯಾ ಅರ್ಜೂ ಅವರು ಮಾತನಾಡುತ್ತಾ ಇರುವಾಗ ನಿಮ್ಮ ಫೇವರೇಟ್ ಬ್ಯಾಟ್ಸ್ಮನ್ ಯಾರೆಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಆಕೆ ಕಿಂಗ್ ಕೊಹ್ಲಿ ಎಂದು ಮನಬಿಚ್ಚಿ ಹೇಳುತ್ತಾರೆ.

    MORE
    GALLERIES

  • 47

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಹಸನ್ ಅಲಿ ಮತ್ತು ಶಾಮಿಯಾ ಅರ್ಜೂ ಅವರು 2019ರಲ್ಲಿ ದುಬೈನಲ್ಲಿ ವಿವಾಹವಾಗುತ್ತಾರೆ. ಅಂದಹಾಗೆಯೇ ಶಾಮಿಯಾ ಅರ್ಜೂ ಅವರು ಎಮಿರೇಟ್ಸ್ ಏರ್ಲೈನ್ಸ್​ನಲ್ಲಿ ವಿಮಾನ ಇಂಜಿನಿಯರಾಗಿ ಕೆಲಸ ಮಾಡುತ್ತಾರೆ.

    MORE
    GALLERIES

  • 57

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಅಂದಹಾಗೆಯೇ ಶಾಮಿಯಾ ಅರ್ಜೂ ಮೂಲತಃ ಹರಿಯಾಣದವರು. ಆದರೆ ಅವರ ಫ್ಯಾಮಿಲಿ ದೆಹಲಿಯಲ್ಲಿ ನೆಲೆಸಿದೆ.

    MORE
    GALLERIES

  • 67

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಶಾಮಿಯಾ ಅರ್ಜೂ ಮತ್ತು ಹಸನ್ ಅಲಿ ಬಹು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು. ಆ ಬಳಿಕ ಈ ಜೋಡಿ 2019ರಲ್ಲಿ ವಿವಾಹವಾಗುತ್ತಾರೆ.

    MORE
    GALLERIES

  • 77

    Virat Kohli fan: ಈ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ!

    ಪಾಕಿಸ್ತಾನಿ ಮೂಲದ ರಿಜ್ಲಾ ರೆಹ್ಮನ್ ಕೂಡ 2019ರ ವಲ್ಡ್ ಕಪ್ ಸಮಯದಲ್ಲಿ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    MORE
    GALLERIES