ಟಿ20 ವಿಶ್ವಕಪ್ನಲ್ಲಿ ಬ್ಯುಸಿಯಾಗಿದ್ದ ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಜ್, ಪತ್ನಿ ನಾಜಿಯಾ ಹಫೀಜ್ ಹುಟ್ಟುಹಬ್ಬವನ್ನು ಮರೆತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಸ್ನೇಹಿತೆ ನಾಜಿಯಾ ಹಫೀಜ್ಗೆ ಬರ್ತ್ ಡೇ ಪಾರ್ಟಿ ಆಯೋಜಿಸುವ ಮೂಲಕ ಮೊಹಮ್ಮದ್ ಹಫೀಜ್ಗೆ ಸಹಾಯ ಮಾಡಿದ್ದಾರೆ.(PC: sania mirza instagram)