ನಾನು ಸತ್ತರೂ ಸರಿಯೇ, ಭಾರತ ವಿಶ್ವಕಪ್ ಗೆಲ್ಲಲೇಬೇಕೆಂದು ದೇವರಲ್ಲಿ ಕೇಳಿಕೊಂಡೆ; ಯುವರಾಜ್ ಸಿಂಗ್

Yuvraj Singh 2011 World Cup: ಅಚ್ಚರಿ ವಿಚಾರ ಎಂದರೆ ಈ ಪಂದ್ಯವನ್ನು ಆಡುವುವಾಗಲೇ ಯುವರಾಜ್​ಗೆ ಕ್ಯಾನ್ಸರ್ ರೋಗದ ಲಕ್ಷಣಗಳು ಶುರುವಾದವು. ಆದರೆ, ಆ ಸಂದರ್ಭ ಸಿಕ್ಸರ್ ಕಿಂಗ್ ಅರಿವಿಗೆ ಈ ವಿಚಾರ ಬಂದಿರಲಿಲ್ಲ. ಮೈದಾನದಲ್ಲೇ ಯುವಿ ಹಲವು ಬಾರಿ ವಾಂತಿಯನ್ನೂ ಮಾಡಿದ್ದರು.

First published: