19th September 2007: ಆರು ಎಸೆತ 6 ಸಿಕ್ಸರ್; ಯುವಿ ವಿಶ್ವ ದಾಖಲೆಗೆ 13 ವರ್ಷ!

Yuvraj Singh: ವಿಶ್ವಕಪ್ ಟಿ-20 ಪಂದ್ಯವೊಂದರ ಇತಿಹಾಸದಲ್ಲೇ ಮೊದಲ ಬಾರಿಗೆ ಸತತ ಆರು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಅಟ್ಟಿ ಆರು ಸಿಕ್ಸ್ ಸಿಡಿಸಿದ ಯುವರಾಜ್ ಸಿಂಗ್ ಆಟದ ವೈಭವ ಯಾರಿಂದ ತಾನೆ ಮರೆಯಲು ಸಾಧ್ಯ?. ಸಿಕ್ಸರ್ ಕಿಂಗ್ ಈ ದಾಖಲೆ ಮಾಡಿ ಇಂದಿಗೆ 13 ವರ್ಷಗಳಾಗಿವೆ!

First published: